May 28, 2023

LIC ಯಲ್ಲಿ ಉದ್ಯೋಗಾವಕಾಶ: 100 ಕನ್ಸಲ್‌ಟಂಟ್‌ ಹುದ್ದೆಗಳಿಗೆ ಅರ್ಜಿ ಅಹ್ವಾನ

ಲೈಫ್ ಇನ್ಸುರೆನ್ಸ್‌ ಕಾರ್ಪೋರೇಷನ್‌ (ಎಲ್‌ಐಸಿ) ಕನ್ಸಲ್‌ಟಂಟ್‌ ಪೋಸ್ಟ್‌ಗಳ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ ಮತ್ತು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 100 ಇನ್ಸುರೆನ್ಸ್‌ ಅಡ್ವೈಸರ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

Telegram Group

ಹುದ್ದೆಯ ಹೆಸರು: ಇನ್ಸುರೆನ್ಸ್‌ ಅಡ್ವೈಸರ್
ಹುದ್ದೆಗಳ ಸಂಖ್ಯೆ: 100
ಉದ್ಯೋಗ ಸಂಸ್ಥೆ: ಕೇಂದ್ರ ಸರ್ಕಾರ
ಕ್ಷೇತ್ರ : ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ ಮತ್ತು ರಕ್ಷಣಾ ಇಲಾಖೆ
ಕಾರ್ಯಕ್ಷೇತ್ರ : ಮಾರ್ಕೆಟಿಂಗ್ ಮತ್ತು ಸೇಲ್ಸ್‌
ಜವಾಬ್ದಾರಿ : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
ಮಾಸಿಕ ಸಂಬಳ : ರೂ.7000-25.000 ವರೆಗೆ
ಕಾರ್ಯಾನುಭವ : 2 ಅಥವಾ ಅದಕ್ಕಿಂತ ಹೆಚ್ಚು ವರ್ಷ.

ಶೈಕ್ಷಣಿಕ ಅರ್ಹತೆ
ಕೌಶಲ ಮಾರ್ಕೆಟಿಂಗ್, ಸೇಲ್ಸ್‌ ಮತ್ತು ಮಾರ್ಕೆಟಿಂಗ್
ವಿದ್ಯಾರ್ಹತೆ: ಪದವಿ
ಕಾರ್ಯಾನುಭವ 2 ಕ್ಕಿಂತ ಹೆಚ್ಚು ವರ್ಷ

ಎಲ್‌ಐಸಿ ಇನ್ಸುರೆನ್ಸ್‌ ಅಡ್ವೈಸರ್ ಪೋಸ್ಟ್‌ಗೆ ಆಯ್ಕೆಯಾದವರು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸಬೇಕು. ಮಾರ್ಕೆಟಿಂಗ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಸ್ಕಿಲ್‌ ಇರಬೇಕು. ಮಾಸಿಕ ಆಕರ್ಷಕ ಸಂಬಳವನ್ನು ಆರಂಭದಲ್ಲೇ ನೀಡಲಾಗುತ್ತದೆ.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆ / ಸಂದರ್ಶನ / ಗುಂಪು ಚರ್ಚೆ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ನೋಟಿಫಿಕೇಶನ್‌ ಬಿಡುಗಡೆ ದಿನಾಂಕ: 11-11-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2021

Website
Notification

 

LIC Recruitment 2021: Fresh job vacancies available for Insurance Advisor posts; Apply now

Telegram Group
error: Content is protected !!