September 22, 2023

ಸೆಂಟ್ರಲ್ ಬ್ಯಾಂಕ್ ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ : ಪದವೀಧರರಿಗೆ ಅವಕಾಶ ಖಾಲಿ ಹುದ್ದೆಗಳು

ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿನ  ಹಲವು ಬ್ರ್ಯಾಂಚ್‌ಗಳಲ್ಲಿ ಅಗತ್ಯ ಇರುವ ಸ್ಪೆಷಲಿಸ್ಟ್‌ ಆಫೀಸರ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು  ಅರ್ಹ ಅಭ್ಯರ್ಥಿಗಳು ಡಿಸೆಂಬರ್ 17, 2021 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Telegram Group

ಉದ್ಯೋಗ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾ
ಹುದ್ದೆಯ ಹೆಸರು : ಸ್ಪೆಷಲಿಸ್ಟ್‌ಆಫೀಸರ್
ಹುದ್ದೆಗಳ ಸಂಖ್ಯೆ : 115

ಎಸ್‌ಒ ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ. ಎಸ್‌ಒ ಹುದ್ದೆಗಳ ಪೈಕಿ ಎಕನಾಮಿಸ್ಟ್‌, ಇನ್‌ಕಮ್‌ ಟ್ಯಾಕ್ಸ್‌ ಆಫೀಸರ್, ಡಾಟಾ ಇಂಜಿನಿಯರ್, ಕ್ರೆಡಿಟ್ ಆಫೀಸರ್, ಫೈನಾನ್ಸಿಯಲ್ ಆಫೀಸರ್, ಟೆಕ್ನಿಕಲ್ ಆಫೀಸರ್, ಇನ್ಫಾರ್ಮೇಷನ್ ಟೆಕ್ನಾಲಜಿ ಮ್ಯಾನೇಜರ್, ಕಾನೂನು ಅಧಿಕಾರಿ, ಸೆಕ್ಯೂರಿಟಿ, ರಿಸ್ಕ್‌ ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿವೆ.

ಶೈಕ್ಷಣಿಕ ವಿದ್ಯಾರ್ಹತೆ: ಪದವಿ / ಸ್ನಾತಕೋತ್ತರ ಪದವಿ / ಬಿಇ / ಬಿ.ಟೆಕ್ / ಸಿಎ / ಪಿಹೆಚ್‌ಡಿ / ಎಂಬಿಎ ಅನ್ನು ಹುದ್ದೆಗಳಿಗೆ ಅನುಸಾರವಾಗಿ ಪಾಸ್‌ ಮಾಡಿರಬೇಕು. ಜತೆಗೆ ಅಗತ್ಯ ಕಾರ್ಯಾನುಭವ ಹೊಂದಿರಬೇಕು.

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.850.
ST / SC ಅಭ್ಯರ್ಥಿಗಳಿಗೆ ರೂ.175.

ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇತರೆ ಆನ್‌ಲೈನ್‌ ಪೇಮೆಂಟ್‌ ಮೋಡ್‌ನಲ್ಲಿ ಸಹ ಪಾವತಿಸಬಹುದು.

ವಯೋಮಿತಿ
ಕನಿಷ್ಠ 20 ವರ್ಷ ಆಗಿರುವ ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಬಹುದು. ಹುದ್ದೆವಾರು ವಯೋಮಿತಿ ಅರ್ಹತೆ ಬೇರೆ ಬೇರೆ ಆಗಿದ್ದು, ಕಂಪ್ಲೀಟ್ ನೋಟಿಫಿಕೇಶನ್‌ ಓದಿ.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ನಡೆಸಿ ಆಯ್ಕೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23-11-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17-12-2021
ಆನ್‌ಲೈನ್‌ ಲಿಖಿತ ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಆರಂಭ ದಿನಾಂಕ: 11-01-2022
ಆನ್‌ಲೈನ್‌ ಪರೀಕ್ಷೆಯ ಸಂಭಾವ್ಯ ದಿನಾಂಕ: 22-01-2022

Website 
Apply Online
Notification PDF

Central Bank of India SO Recruitment 2021

Telegram Group
error: Content is protected !!