December 8, 2022

ಬೆಂಗಳೂರು ರೈಲ್ವೆ ನೇಮಕಾತಿ ಅಧಿಸೂಚನೆ 2022 | SWR Recruitment 2022

ನೈರುತ್ಯ ರೈಲ್ವೆ- ಬೆಂಗಳೂರುಇಲಾಖೆಯಿಂದ ನೇಮಕಾತಿ ಹೊಸ  ಅಧಿಸೂಚನೆ

SWR Recruitment 2022: ನೈರುತ್ಯ ರೈಲ್ವೆ- ಬೆಂಗಳೂರುಇಲಾಖೆಯಿಂದ ನೇಮಕಾತಿ ಹೊಸ  ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

Telegram Group

 

ಇಲಾಖೆ ಹೆಸರು: ನೈರುತ್ಯ ರೈಲ್ವೆ- ಬೆಂಗಳೂರು
ಹುದ್ದೆಗಳ ಹೆಸರು: ಡಾಕ್ಟರ್ಸ್​, ಸ್ಟಾಫ್​ ನರ್ಸ್​​
ಒಟ್ಟು ಹುದ್ದೆಗಳು  18
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ ಮೂಲಕ
ಉದ್ಯೋಗ ಸ್ಥಳ   ಬೆಂಗಳೂರು 

 

ವಿದ್ಯಾರ್ಹತೆ:
ಡಾಕ್ಟರ್ಸ್​(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್
ಡಾಕ್ಟರ್ಸ್​(GDMO)-ಎಂಬಿಬಿಎಸ್
ಸ್ಟಾಫ್ ನರ್ಸ್​-ಬಿಎಸ್ಸಿ ನರ್ಸಿಂಗ್
ಲ್ಯಾಬ್​ ಟೆಕ್ನಿಷಿಯನ್-ಪಿಯುಸಿ, DMLT
ಫಾರ್ಮಾಸಿಸ್ಟ್​-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ

ವಯೋಮಿತಿ:
ಡಾಕ್ಟರ್ಸ್​(ಪಿಜಿಸಿಯನ್)- 50 ವರ್ಷಗಳು

ಡಾಕ್ಟರ್ಸ್​(GDMO)-50-65 ವರ್ಷಗಳು
ಸ್ಟಾಫ್ ನರ್ಸ್​-20-40 ವರ್ಷಗಳು
ಲ್ಯಾಬ್​ ಟೆಕ್ನಿಷಿಯನ್- 19-33 ವರ್ಷಗಳು
ಫಾರ್ಮಾಸಿಸ್ಟ್​- 20-40 ವರ್ಷಗಳು

ವಯೋಮಿತಿ ಸಡಿಲಿಕೆ:
ನೈರುತ್ಯ ರೈಲ್ವೆ- ಬೆಂಗಳೂರು ವಿಭಾಗ ನೇಮಕಾತಿ ಅಧಿಸೂಚನೆ ಪ್ರಕಾರ ಆಯಾಯ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನಶ್ರೇಣಿ:
ಡಾಕ್ಟರ್ಸ್​(ಪಿಜಿಸಿಯನ್)- ಮಾಸಿಕ ₹ 95,000
ಡಾಕ್ಟರ್ಸ್​(GDMO)- ಮಾಸಿಕ ₹46,000-75,000
ಸ್ಟಾಫ್ ನರ್ಸ್​- ಮಾಸಿಕ ₹ 44,900
ಲ್ಯಾಬ್​ ಟೆಕ್ನಿಷಿಯನ್-ಮಾಸಿಕ ₹ 29,200
ಫಾರ್ಮಾಸಿಸ್ಟ್​-ಮಾಸಿಕ ₹ 29,200

 

 

ಅರ್ಜಿ ಶುಲ್ಕ:
ಯಾವುದೇ ರೀತಿ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ 

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ಸಂದರ್ಶನ

ಅನುಭವ:
ಲ್ಯಾಬ್​ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್​ ಅಸಿಸ್ಟೆಂಟ್/ ಲ್ಯಾಬ್​ ಟೆಕ್ನಿಷಿಯನ್​ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು.

ಸಂದರ್ಶನ ನಡೆಯುವ ಸ್ಥಳ:
ಮುಖ್ಯ ವೈದ್ಯಕೀಯ ಅಧೀಕ್ಷಕರು
ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ
ಓಕಳಿಪುರಂ
ಬೆಂಗಳೂರು – 560021

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/01/2022
ಸಂದರ್ಶನ ನಡೆಯುವ ದಿನಾಂಕ 05/02/2022
   
ವೆಬ್ಸೈಟ್  Click Here 
ಅಧಿಸೂಚನೆ  Click Here 

 

 

Telegram Group
error: Content is protected !!