December 5, 2022

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ : KPSC DMA Recruitment 2022

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

KPSC DMA Recruitment 2022: ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ / ಪುರಸಭೆ / ಪಟ್ಟಣ ಪಂಚಾಯಿತಿ) ಗ್ರೂಪ್‌ ಸಿ ವೃಂದದ ಹುದ್ದೆಗಳ ಭರ್ತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

Telegram Group

ಇಲಾಖೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು  410
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ವಿವರ
ಕಿರಿಯ ಅಭಿಯಂತರರು (ಸಿವಿಲ್) : 89
ಕಿರಿಯ ಅಭಿಯಂತರರು (ಸಿವಿಲ್) : 89
ಎಲೆಕ್ಟ್ರೀಷಿಯನ್ ಗ್ರೇಡ್‌-1: 02
ಎಲೆಕ್ಟ್ರೀಷಿಯನ್ ಗ್ರೇಡ್-2: 10
ನೀರು ಸರಬರಾಜು ಆಪರೇಟರ್ : 89
ಸಹಾಯಕ ಸರಬರಾಜು ಆಪರೇಟರ್ : 163
ಒಟ್ಟು ಹುದ್ದೆಗಳ ಸಂಖ್ಯೆ : 410

 

 

ವಿದ್ಯಾರ್ಹತೆ:

ಕಿರಿಯ ಅಭಿಯಂತರರು (ಸಿವಿಲ್) :
ಡಿಪ್ಲೊಮ ಇನ್‌ ಸಿವಿಲ್ ಇಂಜಿನಿಯರಿಂಗ್ / ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್ (ಡ್ರಾಟ್ಸ್‌ಮ್ಯಾನ್‌ಶಿಪ್‌).

ಕಿರಿಯ ಆರೋಗ್ಯ ನಿರೀಕ್ಷಕರು :
ಎಸ್‌ಎಸ್‌ಎಲ್‌ಸಿ ನಂತರ 3 ವರ್ಷಗಳ ಸ್ಯಾನಿಟರಿ ಹೆಲ್ತ್‌ ಇನ್ಸ್‌ಪೆಕ್ಟರ್ ಡಿಪ್ಲೊಮ / ಹೆಲ್ತ್‌ ಇನ್ಸ್‌ಪೆಕ್ಟರ್ ಕೋರ್ಸ್‌ ಓದಿರಬೇಕು. ಅಥವಾ ಪಿಯುಸಿ ನಂತರ 2 ವರ್ಷದ ಸ್ಯಾನಿಟರಿ ಹೆಲ್ತ್‌ ಇನ್ಸ್‌ಪೆಕ್ಟರ್ ಡಿಪ್ಲೊಮ / ಹೆಲ್ತ್‌ ಇನ್ಸ್‌ಪೆಕ್ಟರ್ ಡಿಪ್ಲೊಮ ಕೋರ್ಸ್‌ ಓದಿರಬೇಕು.

ಎಲೆಕ್ಟ್ರೀಷಿಯನ್ ಗ್ರೇಡ್‌-1:
ಎಸ್‌ಎಸ್‌ಎಲ್‌ ಜತೆಗೆ ಇಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು. ಜತೆಗೆ 1 ವರ್ಷದ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.

ಉದ್ಯೋಗ ಸುದ್ದಿ:  ಜಿಲ್ಲಾ ಪಂಚಾಯತ್ ನೇಮಕಾತಿ 2022

ಎಲೆಕ್ಟ್ರೀಷಿಯನ್ ಗ್ರೇಡ್-2:
ಎಸ್‌ಎಸ್‌ಎಲ್‌ ಜತೆಗೆ ಇಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ನೀರು ಸರಬರಾಜು ಆಪರೇಟರ್ :
ಎಸ್‌ಎಸ್‌ಎಲ್‌ಸಿ ಪಾಸ್‌ ಜತೆಗೆ, ಐಟಿಐ ಕೋರ್ಸ್‌ ಅನ್ನು ಇಲೆಕ್ಟ್ರಿಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್‌ ನಲ್ಲಿ ಓದಿರಬೇಕು. ಜತೆಗೆ 1 ವರ್ಷ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು.

ಸಹಾಯಕ ಸರಬರಾಜು ಆಪರೇಟರ್ :
ಎಸ್‌ಎಸ್‌ಎಲ್‌ಸಿ ಪಾಸ್‌ ಜತೆಗೆ, ಐಟಿಐ ಕೋರ್ಸ್‌ ಅನ್ನು ಇಲೆಕ್ಟ್ರಿಕಲ್ ಟ್ರೇಡ್ ಅಥವಾ ಫಿಟ್ಟರ್ ಟ್ರೇಡ್‌ ನಲ್ಲಿ ಓದಿರಬೇಕು.

 

 

ವಯೋಮಿತಿ:
ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.

ಉದ್ಯೋಗ ಸುದ್ದಿ: ಪೊಲೀಸ್ ಇಲಾಖೆಯಲ್ಲಿ 1500 ಖಾಲಿ ಹುದ್ದೆಗಳು 

ವೇತನಶ್ರೇಣಿ:
ಕಿರಿಯ ಅಭಿಯಂತರರು (ಸಿವಿಲ್) : ರೂ.33,450 /- -62,600/-  ವೇತನ ನಿಗದಿಪಡಿಸಲಾಗಿದೆ.
ಕಿರಿಯ ಆರೋಗ್ಯ ನಿರೀಕ್ಷಕರು : ರೂ.23,500/- 47,650/- ವೇತನ ನಿಗದಿಪಡಿಸಲಾಗಿದೆ.
ಎಲೆಕ್ಟ್ರೀಷಿಯನ್ ಗ್ರೇಡ್‌-1: ರೂ.23,500/ – 47,650/- ವೇತನ ನಿಗದಿಪಡಿಸಲಾಗಿದೆ.
ಎಲೆಕ್ಟ್ರೀಷಿಯನ್ ಗ್ರೇಡ್-2: ರೂ.21,400/- 42,000/- ವೇತನ ನಿಗದಿಪಡಿಸಲಾಗಿದೆ.
ನೀರು ಸರಬರಾಜು ಆಪರೇಟರ್ : ರೂ.23,500/- -47,650/- ವೇತನ ನಿಗದಿಪಡಿಸಲಾಗಿದೆ.
ಸಹಾಯಕ ಸರಬರಾಜು ಆಪರೇಟರ್ : ರೂ.21,400/- 42,000/- ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  31-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  29-04-2022 ರ ರಾತ್ರಿ 11-45 ಗಂಟೆವರೆಗೆ.
ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 30-04-2022
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

 

Telegram Group
error: Content is protected !!