September 22, 2023

ಕೇಂದ್ರದಿಂದ 1920 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ 2022 | SSC Selection Post Recruitment 2022

ಎಸ್‌ಎಸ್‌ಸಿ ಇಂದ ಸೆಲೆಕ್ಷನ್‌ ಪೋಸ್ಟ್‌ಗಳ ನೇಮಕ: ಹುದ್ದೆಗಳ ಸಂಖ್ಯೆ 1920

SSC Selection Post Recruitment 2022 : ಸಿಬ್ಬಂದಿ ನೇಮಕಾತಿ ಆಯೋಗವು ಫೇಸ್-10 ಸೆಲೆಕ್ಷನ್‌ ಪೋಸ್ಟ್‌ಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.

Telegram Group

ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ಸಂಸ್ಥೆಗಳಲ್ಲಿ ಅಗತ್ಯ ಇರುವ 334 ಕೆಟಗರಿಯ ಒಟ್ಟು 1920 ಹುದ್ದೆಗಳನ್ನು ಫೇಸ್‌-10 ಸೆಲೆಕ್ಷನ್ ಪೋಸ್ಟ್‌ ಪರೀಕ್ಷೆ ಮೂಲಕ ಭರ್ತಿ ಮಾಡಲು ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್ )
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  1920
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ಜೂನಿಯರ್ ಸೀಡ್ ಅನಾಲಿಸ್ಟ್, ಚಾರ್ಜ್‌ಮನ್, ಅಕೌಂಟಂಟ್‌, ಕೆಡೆಟ್ ಇನ್‌ಸ್ಟ್ರಕ್ಟರ್, ಡ್ರೈವರ್, ಹೆಡ್‌ ಕ್ಲರ್ಕ್‌, ಟೆಕ್ನಿಕಲ್ ಅಸಿಸ್ಟಂಟ್, ಸಂರಕ್ಷಣಾ ಸಹಾಯಕ, ಕಂಪ್ಯೂಟರ್ ಆಪರೇಟರ್, ಲ್ಯಾಬ್ ಅಸಿಸ್ಟಂಟ್‌ ಇತರೆ ಹಲವು ಹುದ್ದೆಗಳು ಸೇರಿದಂತೆ 334 ಕೆಟಗರಿ ಹುದ್ದೆಗಳಲ್ಲಿ ಯಾವೆಲ್ಲ ಹುದ್ದೆ ಖಾಲಿ ಇವೆಯೋ ಅವುಗಳೆಲ್ಲವನ್ನು ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ:
ಸಿಬ್ಬಂದಿ ನೇಮಕಾತಿ ಆಯೋಗದ  ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು  ಎಸ್‌ಎಸ್‌ಎಲ್‌ಸಿ / ಪಿಯುಸಿ / ಡಿಗ್ರಿ / ಡಿಪ್ಲೊಮ / ಸ್ನಾತಕೋತ್ತರ ಪದವಿ / ಬಿಇ ಹಾಗೂ ಇತರೆ.

ವಯೋಮಿತಿ:
ಸ್ಟಾಫ್‌ ಸೆಲೆಕ್ಷನ್‌ ಪೋಸ್ಟ್‌ ಒಮ್ಮೆ ಅಧಿಕೃತ ನೋಟಿಫಕೇಶನ್‌ ಬಿಡುಗಡೆ ಮಾಡಿದ ನಂತರ ಹುದ್ದೆಗಳ ಹೆಸರು, ಸಂಖ್ಯೆ, ಅರ್ಹತೆ, ಅರ್ಜಿ ವಿಧಾನ, ಶುಲ್ಕ, ವಯಸ್ಸಿನ ಅರ್ಹತೆಗಳೆಲ್ಲವನ್ನು ತಿಳಿಸಲಾಗುತ್ತದೆ.

ಆಯ್ಕೆ ವಿಧಾನ:
ಸಿಬ್ಬಂದಿ ನೇಮಕಾತಿ ಆಯೋಗದ  ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  12-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  13-06-2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 
Telegram Group
error: Content is protected !!