September 30, 2023

ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ನೇಮಕಾತಿ ಕುರಿತು : ಮೂಲ ದಾಖಲೆ ಪರಿಶೀಲನೆ

Telegram Group

ಕೊಡಗು ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಮೂಲ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ 

ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಒಂದು ಅನುಪಾತ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ದಿನಾಂಕ 30 5 2022 ರಂದು ಪ್ರಕಟಿಸಿದಂತೆ ಸದರಿ ಅಭ್ಯರ್ಥಿಗಳ ಬಣ್ಣ ಮೂಲ ದಾಖಲೆಗಳ ಪರಿಶೀಲನೆ ಗಳನ್ನು ಈ ಕೆಳಕಂಡ ದಿನಾಂಕ ಸಮಯ ಮತ್ತು ಸ್ಥಳದಲ್ಲಿ ನಡೆಸಲಾಗುವುದು

 

 

Telegram Group
error: Content is protected !!