September 22, 2023

ಬೆಂಗಳೂರು ಮೆಟ್ರೋ ರೈಲು ನಿಗಮ ನೇಮಕಾತಿ 2022 : BMRCL Recruitment 2022

BMRCL Recruitment 2022: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  02
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ಹೆಸರು  ಹುದ್ದೆಗಳ ಸಂಖ್ಯೆ 
ಸೀನಿಯರ್ ಜಿಯಾಲಾಜಿಸ್ಟ್  01
ಜೂನಿಯರ್ ಜಿಯಾಲಾಜಿಸ್ಟ್ 01

ಸೀನಿಯರ್ ಜಿಯಾಲಾಜಿಸ್ಟ್‌ ಹುದ್ದೆಗೆ ವಯಸ್ಸಿನ ಅರ್ಹತೆ, ವಿದ್ಯಾರ್ಹತೆ
– ಗರಿಷ್ಠ 50 ವರ್ಷ ಮೀರಿರಬಾರದು.
– ಎಂಎಸ್ಸಿ / ಎಂ.ಟೆಕ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು.
– ಹುದ್ದೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ಕನಿಷ್ಠ 10 ವರ್ಷ ಕಾರ್ಯಾನುಭವ ಪಡೆದಿರಬೇಕು.

ಜೂನಿಯರ್ ಜಿಯಾಲಾಜಿಸ್ಟ್‌ ವಯಸ್ಸಿನ ಅರ್ಹತೆ, ವಿದ್ಯಾರ್ಹತೆ
– ಗರಿಷ್ಠ 35 ವರ್ಷ ಮೀರಿರಬಾರದು.
– ಎಂಎಸ್ಸಿ / ಎಂಟೆಕ್‌ ಇನ್ ಜಿಯಾಲಾಜಿ ಪಾಸ್.
– ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು.

ವೇತನಶ್ರೇಣಿ:
ಸೀನಿಯರ್ ಜಿಯಾಲಾಜಿಸ್ಟ್ : ರೂ.80,000/-
ಜೂನಿಯರ್ ಜಿಯಾಲಾಜಿಸ್ಟ್ : ರೂ.40,000/-

ಅರ್ಜಿ ಶುಲ್ಕ:
ಅರ್ಜಿ  ಸಲ್ಲಿಸಲು  ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  29-09-2022 ರ ಸಂಜೆ 04-00 ಗಂಟೆವರೆಗೆ.
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 
Telegram Group
error: Content is protected !!