Current Note Press Nashik Recruitment 2022 – ಕರೆಂಟ್ ನೋಟ್ ಪ್ರೆಸ್ (ಸಿಎನ್‌ಪಿ), ನಾಸಿಕ್ ಇಲ್ಲಿ ಅಗತ್ಯ ಇರುವ ಸೂಪರ್‌ವೈಸರ್ ಮತ್ತು ಜೂನಿಯರ್ ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: ಕರೆಂಟ್ ನೋಟ್ ಪ್ರೆಸ್ (ಸಿಎನ್‌ಪಿ), ನಾಸಿಕ್ Current Note Press Nashik
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು (ಕೆಳಗೆ ವಿವರಿಸಲಾಗಿದೆ)
ಒಟ್ಟು ಹುದ್ದೆಗಳು 124
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್
ಹುದ್ದೆಗಳ ವಿವರ
ಸೂಪರ್ ವೈಸರ್ (ಟಿಒ ಪ್ರಿಂಟಿಂಗ್): 10
ಸೂಪರ್ ವೈಸರ್ (ಟಿಒ ಎಲೆಕ್ಟ್ರಿಕಲ್): 02
ಸೂಪರ್ ವೈಸರ್ (ಟಿಒ ಎಲೆಕ್ಟ್ರಾನಿಕ್ಸ್):02
ಸೂಪರ್ ವೈಸರ್ (ಟಿಒ ಮೆಕ್ಯಾನಿಕಲ್): 02
ಸೂಪರ್ ವೈಸರ್ (ಟಿಒ ಹವಾನಿಯಂತ್ರಣ): 01
ಸೂಪರ್ ವೈಸರ್ (ಟಿಒ IT): 04
ಜೂನಿಯರ್ ಟೆಕ್ನೀಷಿಯನ್ (ಪ್ರಿಂಟಿಂಗ್ / ಕಂಟ್ರೋಲ್) : 103
ವಯೋಮಿತಿ:
ಕನಿಷ್ಠ 18 ವರ್ಷ ಆಗಿರಬೇಕು.
ಜೂನಿಯರ್ ಟೆಕ್ನೀಷಿಯನ್ ಹುದ್ದೆಗೆ 25 ವರ್ಷ ಮೀರಿರಬಾರದು.
ಸೂಪರ್‌ವೈಸರ್ ಹುದ್ದೆಗೆ 30 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಜೆನೆರಲ್ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.600.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ ಇಂಟಿಮೇಶನ್ ಶುಲ್ಕ ರೂ.200 ಪಾವತಿಸಬೇಕು.
ಅರ್ಜಿ ಶುಲ್ಕವನ್ನು ರೂಪೇ, ವೀಸಾ, ಮಾಸ್ಟರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ವಿದ್ಯಾರ್ಹತೆ:
ಸೂಪರ್‌ವೈಸರ್ : ಡಿಪ್ಲೊಮ / ಬಿ.ಟೆಕ್ / ಬಿಎಸ್ಸಿ / ಬಿಇ ಪಾಸ್.
ಜೂನಿಯರ್ ಟೆಕ್ನೀಷಿಯನ್ : ಐಟಿಐ ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 26-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-12-2022
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |