September 22, 2023

KPSC ನೇಮಕಾತಿ 2023 – KPSC Recruitment 2023

KPSC Recruitment 2023 – ಕರ್ನಾಟಕ ಲೋಕಸೇವಾ ಆಯೋಗವು ತನ್ನ ಗಣಕಕೇಂದ್ರದ ಬಲವರ್ಧನೆಗಾಗಿ ವಿವಿಧ ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ., ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ – KPSC
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  05
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ 03 ವರ್ಷದ ಅವಧಿಗೆ ಭರ್ತಿ ಮಾಡಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಹುದ್ದೆಗಳ ವಿವರ
ಸೀನಿಯರ್ ಪ್ರೋಗ್ರಾಮರ್ : 01
ಜೂನಿಯರ್ ಪ್ರೋಗ್ರಾಮರ್ : 2
ಡಾಟಾ ಬೇಸ್ ಅಡ್ಮಿನ್ : 01
ನೆಟ್‌ವರ್ಕ್‌ ಅಡ್ಮಿನ್ : 01
ಒಟ್ಟು ಹುದ್ದೆಗಳು : 05 

  • ವಿದ್ಯಾರ್ಹತೆ:
  • ಸೀನಿಯರ್ ಪ್ರೋಗ್ರಾಮರ್  ಹುದ್ದೆಗಳಿಗೆ ಅಭ್ಯರ್ಥಿಗಳು  ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ/ ಇಲೆಕ್ಟ್ರಾನಿಕ್ಸ್‌ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಪಾಸ್. ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.
  • ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅಭ್ಯರ್ಥಿಗಳು  ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ /ಇಲೆಕ್ಟ್ರಾನಿಕ್ಸ್‌ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಕಾರ್ಯಾನುಭವ.
  • ಡಾಟಾ ಬೇಸ್ ಅಡ್ಮಿನ್ ಹುದ್ದೆಗಳಿಗೆ ಅಭ್ಯರ್ಥಿಗಳು  ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್‌ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಕಾರ್ಯಾನುಭವ.
  • ನೆಟ್‌ವರ್ಕ್‌ ಅಡ್ಮಿನ್ ಹುದ್ದೆಗಳಿಗೆ ಅಭ್ಯರ್ಥಿಗಳು  ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್‌ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಪಾಸ್. ಸಿಸಿಎನ್‌ಎ / ಎಂಸಿಎಸ್‌ಇ ಸರ್ಟಿಫಿಕೇಟ್ ಕಡ್ಡಾಯ ಹೊಂದಿರಬೇಕು.

ಉದ್ಯೋಗ ಸುದ್ದಿ – ಜಲಮಂಡಳಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ 

ಷರತ್ತುಗಳು
03 ವರ್ಷ ಸೇವೆ ಅವಧಿ ಇರುತ್ತದೆ. ಆದರೆ ಅಭ್ಯರ್ಥಿಯ 01 ವರ್ಷದ ಕಾರ್ಯನಿರ್ವಹಣೆ ಆಧಾರದ ಮೇಲೆ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001.

(ಅರ್ಜಿ ಲಕೋಟೆ ಮೇಲೆ ‘To be opened by Secretary only’ ಎಂದು ಬರೆದಿರಬೇಕು.)

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  04-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10-01-2023
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

Telegram Group
error: Content is protected !!