September 22, 2023

About Us

ಸುದ್ದಿ ಕರ್ನಾಟಕ ಬಗ್ಗೆ

ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ನಲ್ಮೆಯ ವಿಶ್ವ ಕನ್ನಡಿಗರ ಮನೆಮಾತಾಗಿದೆ ಸುದ್ದಿ ಕರ್ನಾಟಕ ವೆಬ್ ಸೈಟ್. ಸರಳವಾಗಿ, ಸುಂದರವಾಗಿ, ಸಮಗ್ರವಾಗಿ, ಪಾರದರ್ಶಕವಾಗಿ ಮತ್ತು ಪ್ರಬುದ್ಧವಾಗಿ ಸುದ್ದಿಯನ್ನು ಪ್ರಚುರಪಡಿಸುತ್ತಿರುವ ಸುದ್ದಿ ಕರ್ನಾಟಕ ವೆಬ್ ಸೈಟ್ ಓದುಗರ ಮನ್ನಣೆಯನ್ನು ಗಳಿಸಿದೆ.

ಸುದ್ದಿ ಕರ್ನಾಟಕ 2021 ನವೆಂಬರ್ ನಲ್ಲಿ ಆರಂಭವಾದರೂ, ಸುದ್ದಿ ಕರ್ನಾಟಕ ಕನ್ನಡ ಪೋರ್ಟಲ್ ಆರಂಭವಾಗಿದ್ದು 2021 ರ ನವೆಂಬರ್ 14 ರಂದು. ಸುದ್ದಿಗಳನ್ನು ನೆಟ್ಟಿಗರಿಗೆ ಮುಟ್ಟಿಸುತ್ತಿದ್ದರೆ, www.suddikarnataka.com ವಿಳಾಸವಿರುವ ಕನ್ನಡ ಪೋರ್ಟಲ್ ತಾಜಾ ಸುದ್ದಿ, ನುಡಿಚಿತ್ರ, ವಿಶ್ಲೇಷಣಾತ್ಮಕ ಬರಹ, ಹಾಸ್ಯ ರಂಜನೆಯ ಮೃಷ್ಟಾನ್ನವನ್ನು ಬಡಿಸುತ್ತಿದೆ.

ಸುಂದರವಾದ ಕನ್ನಡ ಅಕ್ಷರಗಳು ಯುನಿಕೋಡ್ ನಲ್ಲಿ ಇರುವುದರಿಂದ ಯಾವುದೇ ಆಪರೇಟಿಂಗ್ ಸಿಸ್ಟಂ, ಯಾವುದೇ ಬ್ರೌಸರ್ ನಲ್ಲಿ ಸರಾಗವಾಗಿ ಸುದ್ದಿ ಕರ್ನಾಟಕ ವೆಬ್ ಅನ್ನು ಓದಬಹುದಾಗಿದೆ. ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳಲ್ಲಿಯೂ ಕರ್ನಾಟಕದ ನೆಟ್ಟಿಗರನ್ನು ಮಾತ್ರವಲ್ಲ, ಭಾರತದ ಮೂಲೆಮೂಲೆಗೆ, ವಿಶ್ವದ ಹಲವಾರು ದೇಶಗಳಲ್ಲಿರುವ ಕನ್ನಡಿಗರನ್ನು ತಲುಪುತ್ತಿದೆ.

ಕರ್ನಾಟಕದ ಎಲ್ಲ ಜಿಲ್ಲೆಗಳು ಮಾತ್ರವಲ್ಲ, ಹಳ್ಳಿಹಳ್ಳಿಗಳ ಸುದ್ದಿಯನ್ನು ಹೆಕ್ಕಿ ಓದುಗರಿಗೆ ಸುದ್ದಿ ಕರ್ನಾಟಕ ನೀಡುತ್ತಿದ್ದು, ದೇಶ-ವಿದೇಶ, ರಂಜನೆಗಾಗಿ ಸಿನೆಮಾ ಸುದ್ದಿ, ಕ್ರೀಡಾ ವಾರ್ತೆ, ವಾಣಿಜ್ಯ ವೈವಿಧ್ಯ, ಜೀವನಶೈಲಿ, ಅಧ್ಯಾತ್ಮ, ಜ್ಯೋತಿಷ್ಯ, ಭರಪೂರ ಭೋಜನ, ವಿಭಿನ್ನತೆಗಾಗಿ ವೈರಲ್ ಸುದ್ದಿ, ಪ್ರವಾಸ ಕಥನಗಳೊಂದಿಗೆ, ಗ್ಯಾಡ್ಜೆಟ್ ಗಳ ಲೋಕವನ್ನೂ ಓದುಗರ ಮುಂದೆ ಹರವಿದೆ. ಬೆರಳ ತುದಿಯಲ್ಲಿಯೇ ಸಮೃದ್ಧ ಸುದ್ದಿ ಸ್ವಾರಸ್ಯ.

ಅಕ್ಷರಗಳಿಂದ ಪೋಣಿಸಿದ ಸುಂದರ ಹಾರದಂತೆ ಕಂಗೊಳಿಸುವ ಸುದ್ದಿ ಕರ್ನಾಟಕ ವೆಬ್ ನಲ್ಲಿ, ಲೇಖನಗಳೊಂದಿಗೆ ಕಣ್ಣಿಗೆ ಮುದ ನೀಡುವ ಚಿತ್ರ ಮಾಲಿಕೆ (ಪೋಟೋ ಗ್ಯಾಲರಿ) ಮತ್ತು ಇತ್ತೀಚಿನ ದಿನಗಳಲ್ಲಿ ಯುವವರ್ಗವನ್ನು ಅಪಾರವಾಗಿ ಸೆಳೆಯುತ್ತಿರುವ ವೈವಿಧ್ಯಮಯ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತಿವೆ. ವಿಡಿಯೋಗಳನ್ನು ಸುದ್ದಿ ಕರ್ನಾಟಕ ವೆಬ್ ನಲ್ಲಿ ಮಾತ್ರವಲ್ಲ ಯುಟ್ಯೂಬ್ ನಲ್ಲಿಯೂ ನೋಡಬಹುದಾಗಿದೆ.

About Suddi Karnataka

The Karnataka Web site has been gaining the readers’ attention by spreading the news simply, beautifully, comprehensively, transparently, and enlighteningly.

News Karnataka Karnataka Kannada portal launched on November 14, 2021. The news portal, www.suddikarnataka.com, is offering fresh news, commentary, analytical writing, and comedy.

Beautiful Kannada characters are in Unicode so that any operating system, any browser can easily read the news Karnataka web. The 24 hours of the day and 365 days of the year are reaching not only the natives of Karnataka but all the corners of India and Kannadigars in many countries of the world.

Not only Karnataka, but Karnataka is also giving news to village readers, country news abroad, sports news, sports news, commercial variety, lifestyle, spirituality, astrology, Bharatpur dinner, viral news for tourists, gadgets, and the world of gadgets. Rich news is tasting right at the fingertips.

On the Karnataka web, a photo gallery with articles and a wide variety of videos attracting young people in recent times have been mind-blowing on the Karnataka web. Videos can be viewed on the news Karnataka web and not only on Youtube.

error: Content is protected !!